4.2 C
Munich
Home News Bengaluru:ಬೆಂಗಳೂರು:SSLC ಫಲಿತಾಂಶದಲ್ಲಿ ಯಡವಟ್ಟು: ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡಲ್ಲ- ಸಚಿವ ಮಧು ಬಂಗಾರಪ್ಪ

Bengaluru:ಬೆಂಗಳೂರು:SSLC ಫಲಿತಾಂಶದಲ್ಲಿ ಯಡವಟ್ಟು: ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡಲ್ಲ- ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಫಲಿತಾಂಶ ದೋಷದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುವ ಸಚಿವ ಮಧು ಬಂಗಾರಪ್ಪ
ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಏಪ್ರಿಲ್ 27, 2026 (www.kannadapost.com): ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸಂಭವಿಸಿದ ಅಂಕಗಳ ದೋಷದ ಬಗ್ಗೆ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ Madhu Bangarappa ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ಶೃಂಗೇರಿಯೊಬ್ಬ ವಿದ್ಯಾರ್ಥಿಗೆ ಹೆಚ್ಚು ಅಂಕ ಬಂದಿದ್ದರೂ ಕಡಿಮೆ ಅಂಕ ನಮೂದಾದ ಪ್ರಕರಣದ ಹಿನ್ನೆಲೆ ಮಾತನಾಡಿದ ಅವರು, “ಯಾವ ವಿದ್ಯಾರ್ಥಿಗೂ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ದೊಡ್ಡ ಮಟ್ಟದ ಇಲಾಖೆಯಲ್ಲಿ ಇಂತಹ ತಪ್ಪುಗಳು ಆಗಬಾರದು. ಆದರೂ ನಡೆದಿರುವ ದೋಷವನ್ನು ತಕ್ಷಣ ಸರಿಪಡಿಸಲಾಗುತ್ತದೆ. ಸರಿಯಾದ ಅಂಕಗಳನ್ನು ದಾಖಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ, ಶಿರಸಿ ವಿದ್ಯಾರ್ಥಿಯೊಬ್ಬರಿಗೆ ‘ಅಬ್ಸೆಂಟ್’ ಎಂದು ತಪ್ಪಾಗಿ ನಮೂದಾದ ಪ್ರಕರಣವನ್ನು ಕೇವಲ 2 ಗಂಟೆಯೊಳಗೆ ಸರಿಪಡಿಸಿರುವುದಾಗಿ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.


Bengaluru, April 27, 2026 (www.kannadapost.com): Responding to errors in SSLC exam results, Karnataka School Education Minister Madhu Bangarappa assured that no student will face injustice.

The issue came to light after a student from Sringeri, despite scoring higher marks, was awarded lower marks due to a reporting error.

The minister stated that such mistakes should not occur in a large department, but the errors will be corrected promptly. “We will ensure that correct marks are updated and justice is delivered to every student,” he said.

He also mentioned a case from Sirsi where a student was wrongly marked absent, which was rectified within two hours.

error: Content is protected !!