ಹಾಸನ: ಜಿಲ್ಲಾ ಪಂಚಾಯಿತಿ ಚುನಾವಣಾ ಮೀಸಲಾತಿ ಪ್ರಕಟ: 38 ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಹಾಸನ (kannadapost.com): ಜಿಲ್ಲೆಯ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಚುನಾವಣೆ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯ ಎಲ್ಲಾ 38 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

​ರಾಜ್ಯಪಾಲರ ಆದೇಶಾನುಸಾರ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಸರ್ಕಾರದ ಪದನಿಮಿತ್ತ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್. ಅವರ ಸಹಿಯೊಂದಿಗೆ ಈ ಗೆಜೆಟ್ ಅಧಿಸೂಚನೆ ಹೊರಬಿದ್ದಿದ್ದು, ಗ್ರಾಮೀಣ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

​ಮಹಿಳೆಯರಿಗೆ ಸಿಂಹಪಾಲು:

ಪ್ರಕಟಿತ ಮೀಸಲಾತಿಯಲ್ಲಿ ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯ ದೊರೆತಿದೆ. ಒಟ್ಟು 38 ಕ್ಷೇತ್ರಗಳಲ್ಲಿ ಸಾಮಾನ್ಯ (ಮಹಿಳೆ), ಹಿಂದುಳಿದ ವರ್ಗ (ಮಹಿಳೆ) ಹಾಗೂ ಅನುಸೂಚಿತ ಜಾತಿ (ಮಹಿಳೆ) ಸೇರಿದಂತೆ 19ಕ್ಕೂ ಹೆಚ್ಚು ಕ್ಷೇತ್ರಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿವೆ.

 ಕ್ಷೇತ್ರಗಳ ಮೀಸಲಾತಿ ವಿವರ:

ಕ್ರ.ಸಂ

ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು

ಮೀಸಲಾತಿ ವಿವರ

1

1-ಪಾಳ್ಯ

ಅನುಸೂಚಿತ ಜಾತಿ

2

2-ಮಗ್ಗೆ

ಸಾಮಾನ್ಯ (ಮಹಿಳೆ)

3

3-ಹೊನ್ನವಳ್ಳಿ

ಸಾಮಾನ್ಯ

4

4-ಮಲ್ಲಿಪಟ್ಟಣ

ಸಾಮಾನ್ಯ (ಮಹಿಳೆ)

5

5-ದೊಡ್ಡಮಗ್ಗೆ

ಅನುಸೂಚಿತ ಜಾತಿ (ಮಹಿಳೆ)

6

6-ಕೊಣನೂರು

ಹಿಂದುಳಿದ “ಅ” ವರ್ಗ

7

7-ರಾಮನಾಥಪುರ

ಸಾಮಾನ್ಯ (ಮಹಿಳೆ)

8

8-ಜಿ.ಸಿ ಪುರ (ಅಗ್ಗುಂದ)

ಅನುಸೂಚಿತ ಜಾತಿ

9

9-ಹಾರನಹಳ್ಳಿ

ಸಾಮಾನ್ಯ (ಮಹಿಳೆ)

10

10-ದೊಡ್ಡಮೇಟಿಕುರ್ಕೆ (ಕಣಕಟ್ಟೆ)

ಹಿಂದುಳಿದ “ಬ” ವರ್ಗ (ಮಹಿಳೆ)

11

11-ಕೆಂಕೆರೆ (ಗಂಡಸಿ)

ಹಿಂದುಳಿದ “ಅ” ವರ್ಗ (ಮಹಿಳೆ)

12

12-ಬಾಗೇಶಪುರ

ಸಾಮಾನ್ಯ

13

13-ಹಿರಿಯೂರು

ಹಿಂದುಳಿದ “ಅ” ವರ್ಗ

14

14-ಜಾವಗಲ್

ಸಾಮಾನ್ಯ

15

15-ಅಡಗೂರು

ಸಾಮಾನ್ಯ

16

16-ಹಳೇಬೀಡು

ಸಾಮಾನ್ಯ

17

17-ಇಬ್ಬೀಡು

ಅನುಸೂಚಿತ ಜಾತಿ (ಮಹಿಳೆ)

18

18-ನಾಗೇನಹಳ್ಳಿ

ಸಾಮಾನ್ಯ (ಮಹಿಳೆ)

19

19-ಅರೇಹಳ್ಳಿ

ಸಾಮಾನ್ಯ (ಮಹಿಳೆ)

20

20-ನವಿಲೆ (ಬಾಗೂರು)

ಹಿಂದುಳಿದ “ಅ” ವರ್ಗ

21

21-ನುಗ್ಗೇಹಳ್ಳಿ

ಅನುಸೂಚಿತ ಪಂಗಡ

22

22-ಅನೇಕೆರೆ (ದಂಡಿಗನಹಳ್ಳಿ)

ಸಾಮಾನ್ಯ (ಮಹಿಳೆ)

23

23-ದಿಂಡಗೂರು (ಡಿ.ಕಾಳೇನಹಳ್ಳಿ)

ಸಾಮಾನ್ಯ

24

24-ಜಂಬೂರು (ಗೌಡಗೆರೆ)

ಅನುಸೂಚಿತ ಜಾತಿ (ಮಹಿಳೆ)

25

25-ಶ್ರವಣಬೆಳಗೊಳ

ಹಿಂದುಳಿದ “ಅ” ವರ್ಗ

26

26-ಹಿರೀಸಾವೆ

ಹಿಂದುಳಿದ “ಅ” ವರ್ಗ (ಮಹಿಳೆ)

27

27-ಕಟ್ಟಾಯ-ಗೊರೂರು

ಸಾಮಾನ್ಯ (ಮಹಿಳೆ)

28

28-ಸಾಲಗಾಮೆ

ಅನುಸೂಚಿತ ಜಾತಿ (ಮಹಿಳೆ)

29

29-ಮೊಸಳೆ ಹೊಸಹಳ್ಳಿ

ಸಾಮಾನ್ಯ

30

30-ಶಾಂತಿಗ್ರಾಮ

ಸಾಮಾನ್ಯ (ಮಹಿಳೆ)

31

31-ದುದ್ದ

ಸಾಮಾನ್ಯ (ಮಹಿಳೆ)

32

32-ಹಳೇಕೋಟೆ

ಹಿಂದುಳಿದ “ಬ” ವರ್ಗ

33

33-ಮೂಡಲಹಿಪ್ಪೆ

ಅನುಸೂಚಿತ ಜಾತಿ

34

34-ನಿಡುವಣಿ

ಸಾಮಾನ್ಯ

35

35-ಹಳ್ಳಿಮೈಸೂರು

ಹಿಂದುಳಿದ “ಅ” ವರ್ಗ (ಮಹಿಳೆ)

36

36-ಬೆಳಗೋಡು

ಹಿಂದುಳಿದ “ಅ” ವರ್ಗ (ಮಹಿಳೆ)

37

37-ಹಾನುಬಾಳು

ಅನುಸೂಚಿತ ಜಾತಿ

38

38-ಯಸಳೂರು

ಸಾಮಾನ್ಯ