ಬೆಂಗಳೂರು / ಹಾಸನ ಅಕ್ಟೋಬರ್,10,2026 (kannadapost.com): ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ನಿಯಮಗಳನ್ವಯ ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನಗಳ ಆವರ್ತನೆವಾರು ಮೀಸಲಾತಿ ಪಟ್ಟಿಯ ಕರಡು ಅಧಿಸೂಚನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕೃತವಾಗಿ ಪ್ರಕಟಿಸಿದೆ.
ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಪಂಚಾಯತ್ ರಾಜ್ ನಿರ್ದೇಶಕರ ಮೂಲಕ ಈ ವಿಶೇಷ ರಾಜ್ಯಪತ್ರ ಹೊರಡಿಸಲಾಗಿದ್ದು, ಈ ಹಿಂದೆ ಹೊರಡಿಸಲ1ದ ಎಲ್ಲಾ ಮೀಸಲಾತಿ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.
ತಾಲ್ಲೂಕುಗಳು ಮತ್ತು ಕ್ಷೇತ್ರವಾರು ಮೀಸಲು ವಿವರ:
ಅಧಿಸೂಚನೆಯ ಪ್ರಕಾರ ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ:
ಯಾವ ತಾಲ್ಲೂಕುಗಳು ಒಳಗೊಂಡಿವೆ?
ಅಧಿಸೂಚನೆಯ ಪ್ರಕಾರ ಹಾಸನ ಜಿಲ್ಲೆಯ ಕೆಳಗಿನ ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ:
-
1. ಆಲೂರು ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಬೈರಾಪುರ |
ಸಾಮಾನ್ಯ |
| 2 |
2-ದೊಡ್ಡಕಣಗಾಲು |
ಅನುಸೂಚಿತ ಜಾತಿ |
| 3 |
3-ಮಡಬಲು |
ಅನುಸೂಚಿತ ಜಾತಿ(ಮಹಿಳೆ) |
| 4 |
4-ತಾಳೂರು |
ಸಾಮಾನ್ಯ(ಮಹಿಳೆ) |
| 5 |
5-ಪಾಳ್ಯ |
ಅನುಸೂಚಿತ ಜಾತಿ(ಮಹಿಳೆ) |
| 6 |
6-ಮಗ್ಗೆ |
ಸಾಮಾನ್ಯ (ಮಹಿಳೆ) |
| 7 |
7-ಮಲ್ಲಾಪುರ |
ಸಾಮಾನ್ಯ |
| 8 |
8-ಕದಾಳು |
ಅನುಸೂಚಿತ ಪಂಗಡ(ಮಹಿಳೆ) |
| 9 |
9-ಕುಂದೂರು |
ಸಾಮಾನ್ಯ |
2. ಅರಕಲಗೂಡು ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಹೆಬ್ಬಾಲೆ |
ಸಾಮಾನ್ಯ(ಮಹಿಳೆ) |
| 2 |
2-ಹೊನ್ನವಳ್ಳಿ |
ಸಾಮಾನ್ಯ |
| 3 |
3-ವಿಜಾಪುರ ಅರಣ್ಯ |
ಸಾಮಾನ್ಯ |
| 4 |
4- ಮಲ್ಲಿಪಟ್ಟಣ |
ಸಾಮಾನ್ಯ(ಮಹಿಳೆ) |
| 5 |
5-ಮೋಕಲಿ |
ಸಾಮಾನ್ಯ(ಮಹಿಳೆ) |
| 6 |
6-ಸಂತೆಮರೂರು |
ಸಾಮಾನ್ಯ |
| 7 |
7-ದೊಡ್ಡಮಗ್ಗೆ |
ಹಿಂದುಳಿದ “ಅ” ವರ್ಗ (ಮಹಿಳೆ) |
| 8 |
8-ಹುಲಿಕಲ್ಲು |
ಅನುಸೂಚಿತ ಪಂಗಡ(ಮಹಿಳೆ) |
| 9 |
9-ದೊಡ್ಡಬೆಮ್ಮತ್ತಿ |
ಸಾಮಾನ್ಯ |
| 10 |
10-ಚಿಕ್ಕಹಳ್ಳಿ |
ಅನುಸೂಚಿತ ಜಾತಿ |
| 11 |
11-ಕೊಣನೂರು |
ಸಾಮಾನ್ಯ (ಮಹಿಳೆ) |
| 12 |
12-ಬೆಳವಾಡಿ |
ಅನುಸೂಚಿತ ಜಾತಿ |
| 13 |
13-ಬಸವಾಪಟ್ಟಣ |
ಅನುಸೂಚಿತ ಜಾತಿ(ಮಹಿಳೆ) |
| 14 |
14-ರಾಮನಾಥಪುರ |
ಹಿಂದುಳಿದ “ಅ” ವರ್ಗ (ಮಹಿಳೆ) |
| 15 |
15-ಕಟ್ಟೆಪುರ |
ಹಿಂದುಳಿದ “ಅ” ವರ್ಗ |
| 16 |
16-ಹಂಡಂಗಿ |
ಅನುಸೂಚಿತ ಜಾತಿ(ಮಹಿಳೆ) |
| 17 |
17-ಸರಗೂರು |
ಸಾಮಾನ್ಯ |
| 18 |
18-ಲಕ್ಕೂರು |
ಹಿಂದುಳಿದ “ಬ” ವರ್ಗ |
| 19 |
19-ಕೇರಳಾಪುರ |
ಸಾಮಾನ್ಯ(ಮಹಿಳೆ) |
3. ಅರಸೀಕೆರೆ ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಜೆ.ಸಿ. ಪುರ (ಅಗ್ಗುಂದ) |
ಸಾಮಾನ್ಯ |
| 2 |
2-ತಳಲೂರು |
ಅನುಸೂಚಿತ ಜಾತಿ(ಮಹಿಳೆ) |
| 3 |
3-ಹಾರನಹಳ್ಳಿ |
ಸಾಮಾನ್ಯ(ಮಹಿಳೆ) |
| 4 |
4-ಮುರುಂಡಿ |
ಸಾಮಾನ್ಯ |
| 5 |
5-ಬೆಂಡೇಕೆರೆ (ಜಾಜೂರು) |
ಸಾಮಾನ್ಯ(ಮಹಿಳೆ) |
| 6 |
6-ಕಣಕಟ್ಟೆ (ನರಸೀಪುರ) |
ಅನುಸೂಚಿತ ಪಂಗಡ(ಮಹಿಳೆ) |
| 7 |
7-ಮಾಡಾಳು |
ಅನುಸೂಚಿತ ಜಾತಿ(ಮಹಿಳೆ) |
| 8 |
8-ದೊಡ್ಡಮೇಟಿಕುರ್ಕೆ |
ಹಿಂದುಳಿದ “ಅ” ವರ್ಗ (ಮಹಿಳೆ) |
| 9 |
9-ಗಂಡಸಿ |
ಸಾಮಾನ್ಯ(ಮಹಿಳೆ) |
| 10 |
10- |
ಸಾಮಾನ್ಯ |
| 11 |
11-ಬೆಳಗುಂಬ |
ಹಿಂದುಳಿದ “ಬ” ವರ್ಗ |
| 12 |
12-ಬಾಗೇಶಪುರ |
ಸಾಮಾನ್ಯ |
| 13 |
13-ಮುದುಡಿ |
ಸಾಮಾನ್ಯ |
| 14 |
14-ಚಗಚಗೆರೆ |
ಸಾಮಾನ್ಯ(ಮಹಿಳೆ) |
| 15 |
15-ಕಲ್ಯಾಡಿ (ಕರಗುಂದ) |
ಸಾಮಾನ್ಯ(ಮಹಿಳೆ) |
| 16 |
16-ಶ್ಯಾನೇಗೆರೆ |
ಸಾಮಾನ್ಯ |
| 17 |
17- |
ಅನುಸೂಚಿತ ಜಾತಿ(ಮಹಿಳೆ) |
| 18 |
18-ಹಿರಿಯೂರು |
ಅನುಸೂಚಿತ ಜಾತಿ |
| 19 |
19-ಜಾವಗಲ್ (ನೆರ್ಲಿಗೆ) |
ಹಿಂದುಳಿದ “ಅ” ವರ್ಗ (ಮಹಿಳೆ) |
| 20 |
20-ಅರಕೆರೆ (ಕೋಳಗುಂದ) |
ಹಿಂದುಳಿದ “ಅ” ವರ್ಗ |
| 21 |
21-ಬಂದೂರು |
ಅನುಸೂಚಿತ ಜಾತಿ |
4. ಬೇಲೂರು ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಹಗರ |
ಅನುಸೂಚಿತ ಪಂಗಡ(ಮಹಿಳೆ) |
| 2 |
2-ಅಡಗೂರು |
ಸಾಮಾನ್ಯ |
| 3 |
3-ಘಟ್ಟದಹಳ್ಳಿ |
ಸಾಮಾನ್ಯ |
| 4 |
4-ಗಂಗೂರು |
ಸಾಮಾನ್ಯ(ಮಹಿಳೆ) |
| 5 |
5-ಹಳೇಬೀಡು |
ಹಿಂದುಳಿದ “ಅ” ವರ್ಗ (ಮಹಿಳೆ) |
| 6 |
6-ಹೆಬ್ಬಾಳು |
ಅನುಸೂಚಿತ ಜಾತಿ(ಮಹಿಳೆ) |
| 7 |
7-ಹನುಮಿಡಿ(ಹಲ್ಮಡಿ) |
ಅನುಸೂಚಿತ ಜಾತಿ |
| 8 |
8-ಇಬೀಡು |
ಅನುಸೂಚಿತ ಜಾತಿ |
| 9 |
9-ಹುಲುಗುಂಡಿ |
ಅನುಸೂಚಿತ ಜಾತಿ(ಮಹಿಳೆ) |
| 10 |
10-ಸನ್ಯಾಸಿಹಳ್ಳಿ |
ಅನುಸೂಚಿತ ಜಾತಿ |
| 11 |
11-ಬಂಟೇನಹಳ್ಳಿ |
ಅನುಸೂಚಿತ ಜಾತಿ(ಮಹಿಳೆ) |
| 12 |
12-ಕಣ್ಣೀರಿ |
ಸಾಮಾನ್ಯ(ಮಹಿಳೆ) |
| 13 |
13-ತೊಳಲು |
ಸಾಮಾನ್ಯ(ಮಹಿಳೆ) |
| 14 |
14-ಅರೇಹಳ್ಳಿ |
ಸಾಮಾನ್ಯ(ಮಹಿಳೆ) |
| 15 |
15-ಬಿಕ್ಕೋಡು |
ಸಾಮಾನ್ಯ |
| 16 |
16-ತುಂಬದೇವನಹಳ್ಳಿ |
ಸಾಮಾನ್ಯ |
| 17 |
17-ಚೀಕನಹಳ್ಳಿ |
ಸಾಮಾನ್ಯ |
5. ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ನವಿಲೆ |
ಹಿಂದುಳಿದ “ಅ” ವರ್ಗ (ಮಹಿಳೆ) |
| 2 |
2-ಕಾರೇಹಳ್ಳಿ |
ಸಾಮಾನ್ಯ |
| 3 |
3-ಕೆಂಬಾಳು |
ಸಾಮಾನ್ಯ |
| 4 |
4-ಬಾಗೂರು |
ಹಿಂದುಳಿದ “ಅ” ವರ್ಗ |
| 5 |
5-ನುಗ್ಗೇಹಳ್ಳಿ |
ಅನುಸೂಚಿತ ಜಾತಿ |
| 6 |
6-ಅಕ್ಕನಹಳ್ಳಿ |
ಸಾಮಾನ್ಯ |
| 7 |
7-ಬಾಳಗಂಚಿ |
ಅನುಸೂಚಿತ ಜಾತಿ(ಮಹಿಳೆ) |
| 8 |
8-ಹಿರೀಸಾವೆ |
ಹಿಂದುಳಿದ “ಅ” ವರ್ಗ |
| 9 |
9-ಮತಿಘಟ್ಟ |
ಸಾಮಾನ್ಯ(ಮಹಿಳೆ) |
| 10 |
10-ಮಟ್ಟನವಿಲೆ |
ಸಾಮಾನ್ಯ |
| 11 |
11- |
ಹಿಂದುಳಿದ “ಬ” ವರ್ಗ (ಮಹಿಳೆ) |
| 12 |
12-ದಿಂಡಗೂರು |
ಸಾಮಾನ್ಯ(ಮಹಿಳೆ) |
| 13 |
13-ಗುಲಸಿಂದ |
ಸಾಮಾನ್ಯ(ಮಹಿಳೆ) |
| 14 |
14-ಬಳದರೆ |
ಸಾಮಾನ್ಯ |
| 15 |
15-ಆನೇಕೆರೆ |
ಹಿಂದುಳಿದ “ಅ” ವರ್ಗ (ಮಹಿಳೆ) |
| 16 |
16-ಅಗ್ರಹಾರ |
ಸಾಮಾನ್ಯ(ಮಹಿಳೆ) |
| 17 |
17-ದೊಡ್ಡಗನ್ನಿ |
ಹಿಂದುಳಿದ “ಅ” ವರ್ಗ |
| 18 |
18-ಜನಿವಾರ |
ಸಾಮಾನ್ಯ(ಮಹಿಳೆ) |
| 19 |
19-ವಡ್ಡರಹಳ್ಳಿ |
ಸಾಮಾನ್ಯ |
| 20 |
20-ಶ್ರವಣಬೆಳಗೊಳ |
ಅನುಸೂಚಿತ ಪಂಗಡ(ಮಹಿಳೆ) |
| 21 |
21-ದಡಿಘಟ್ಟ |
ಹಿಂದುಳಿದ “ಅ” ವರ್ಗ (ಮಹಿಳೆ) |
6. ಹಾಸನ ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಯಲಗುಂದ |
ಅನುಸೂಚಿತ ಪಂಗಡ(ಮಹಿಳೆ) |
| 2 |
2-ಕುದುರುಗುಂಡಿ |
ಸಾಮಾನ್ಯ(ಮಹಿಳೆ) |
| 3 |
3-ಉಗನೆ |
ಅನುಸೂಚಿತ ಜಾತಿ(ಮಹಿಳೆ) |
| 4 |
4-ಸಾಲಗಾಮೆ |
ಹಿಂದುಳಿದ “ಅ” ವರ್ಗ |
| 5 |
5-ಕಬ್ಬಳಿ |
ಸಾಮಾನ್ಯ(ಮಹಿಳೆ) |
| 6 |
6-ದುದ್ದ |
ಹಿಂದುಳಿದ “ಅ” ವರ್ಗ (ಮಹಿಳೆ) |
| 7 |
7-ಹೆರಗು |
ಸಾಮಾನ್ಯ (ಮಹಿಳೆ) |
| 8 |
8-ಕೋರವಂಗಲ |
ಸಾಮಾನ್ಯ |
| 9 |
9-ತೇಜೂರು |
ಸಾಮಾನ್ಯ |
| 10 |
10-ಬೈಲಹಳ್ಳಿ |
ಅನುಸೂಚಿತ ಜಾತಿ(ಮಹಿಳೆ) |
| 11 |
11- |
ಹಿಂದುಳಿದ “ಬ” ವರ್ಗ (ಮಹಿಳೆ) |
| 12 |
12-ಶಾಂತಿಗ್ರಾಮ |
ಹಿಂದುಳಿದ “ಅ” ವರ್ಗ (ಮಹಿಳೆ) |
| 13 |
13-ಮಡೇನೂರು |
ಸಾಮಾನ್ಯ(ಮಹಿಳೆ) |
| 14 |
14-ಮರ್ಕುಲಿ |
ಸಾಮಾನ್ಯ |
| 15 |
15-ಮೊಸಳೆ ಹೊಸಹಳ್ಳಿ |
ಹಿಂದುಳಿದ “ಅ” ವರ್ಗ |
| 16 |
16-ಹನುಮಂತಪುರ |
ಸಾಮಾನ್ಯ |
| 17 |
17-ಶೆಟ್ಟಿಹಳ್ಳಿ |
ಸಾಮಾನ್ಯ |
| 18 |
18-ಕಟ್ಟಾಯ |
ಅನುಸೂಚಿತ ಜಾತಿ |
| 19 |
19-ಕಾರ್ಲೆ |
ಸಾಮಾನ್ಯ |
| 20 |
20- |
ಅನುಸೂಚಿತ ಜಾತಿ |
7. ಹೊಳೆನರಸೀಪುರ ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಮೂಡಲಹಿಪ್ಪೆ |
ಅನುಸೂಚಿತ ಜಾತಿ |
| 2 |
2-ಬಾಗೀವಾಳು |
ಹಿಂದುಳಿದ “ಅ” ವರ್ಗ (ಮಹಿಳೆ) |
| 3 |
3-ಪಡುವಲಹಿಪ್ಪ |
ಹಿಂದುಳಿದ “ಅ” ವರ್ಗ |
| 4 |
4-ಶ್ರವಣೂರು |
ಸಾಮಾನ್ಯ |
| 5 |
5-ಹಳೇಕೋಟೆ |
ಸಾಮಾನ್ಯ |
| 6 |
6-ಮಳಲಿ |
ಸಾಮಾನ್ಯ (ಮಹಿಳೆ) |
| 7 |
7-ದೊಡ್ಡ ಕುಂಚೆ |
ಸಾಮಾನ್ಯ(ಮಹಿಳೆ) |
| 8 |
8-ನಗರನಹಳ್ಳಿ |
ಹಿಂದುಳಿದ “ಬ” ವರ್ಗ |
| 9 |
9-ಐಚನಹಳ್ಳಿ |
ಅನುಸೂಚಿತ ಜಾತಿ(ಮಹಿಳೆ) |
| 10 |
10-ಹಳ್ಳಿಮೈಸೂರು |
ಅನುಸೂಚಿತ ಪಂಗಡ(ಮಹಿಳೆ) |
| 11 |
11-ದೊಡ್ಡಕಾಡನೂರು |
ಸಾಮಾನ್ಯ |
| 12 |
12-ಬಿದರಕ್ಕ |
ಸಾಮಾನ್ಯ(ಮಹಿಳೆ) |
| 13 |
13-ಕೆರಗೋಡು |
ಅನುಸೂಚಿತ ಜಾತಿ(ಮಹಿಳೆ) |
| 14 |
14-ನಿಡುವಣಿ |
ಸಾಮಾನ್ಯ |
| 15 |
15-ತಾತನಹಳ್ಳಿ |
ಹಿಂದುಳಿದ “ಅ” ವರ್ಗ(ಮಹಿಳೆ) |
| 16 |
16-ಕೋಡಿಹಳ್ಳಿ |
ಸಾಮಾನ್ಯ |
8. ಸಕಲೇಶಪುರ ತಾಲ್ಲೂಕು ಪಂಚಾಯತಿ
| ಕ್ರ.ಸಂ |
ತಾಲ್ಲೂಕು ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು |
ಮೀಸಲಾತಿ |
| 1 |
1-ಆನೆಮಹಲ್ |
ಅನುಸೂಚಿತ ಜಾತಿ |
| 2 |
2-ಬೆಳಗೋಡು |
ಅನುಸೂಚಿತ ಪಂಗಡ(ಮಹಿಳೆ) |
| 3 |
3-ಬಾಳು |
ಸಾಮಾನ್ಯ(ಮಹಿಳೆ) |
| 4 |
4-ಬಿರಡಹಳ್ಳಿ |
ಸಾಮಾನ್ಯ |
| 5 |
5-ಬ್ಯಾಕರವಳ್ಳಿ |
ಸಾಮಾನ್ಯ |
| 6 |
6-ಹಾನುಬಾಳು |
ಸಾಮಾನ್ಯ(ಮಹಿಳೆ) |
| 7 |
7-ಹೆತ್ತೂರು |
ಅನುಸೂಚಿತ ಜಾತಿ(ಮಹಿಳೆ) |
| 8 |
8-ಐಗೂರು |
ಸಾಮಾನ್ಯ(ಮಹಿಳೆ) |
| 9 |
9-ಕುರುಭತ್ತೂರು |
ಸಾಮಾನ್ಯ |
| 10 |
10-ಕ್ಯಾಮನಹಳ್ಳಿ |
ಅನುಸೂಚಿತ ಜಾತಿ |
| 11 |
11-ಯಸಳೂರು |
ಅನುಸೂಚಿತ ಜಾತಿ(ಮಹಿಳೆ) |