20.1 C
Munich
Home ಕ್ರೈಮ್‌ ಆಲೂರು: ಹೆಜ್ಜೇನು ದಾಳಿ-ಮಹಿಳೆಗೆ ಗಂಭೀರ ಗಾಯ!

ಆಲೂರು: ಹೆಜ್ಜೇನು ದಾಳಿ-ಮಹಿಳೆಗೆ ಗಂಭೀರ ಗಾಯ!

Alur: A bee attack on farmers in Kamathi village of the taluk has left a woman seriously injured.

Scared girl having a strong allergic reacting to wasp venom

 ಆಲೂರು: ತಾಲೂಕಿನ ಕಾಮತಿ ಗ್ರಾಮದಲ್ಲಿ ರೈತರ ಮೇಲೆ ಹೆಜ್ಜೇನು ದಾಳಿ ನಡೆದಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದ್ಯಾವಮ್ಮ (45) ಗಂಭೀರ ಗಾಯಗೊಂಡು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಹುಳಗಳ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದ್ಯಾವಮ್ಮ

ಗ್ರಾಮಸ್ಥರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ‌. ಎಂಬುವರ ಮೇಲೂ ಜೇನು ದಾಳಿ ನಡೆದಿದ್ದು ಆಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

error: Content is protected !!