0.5 C
Munich
Home ಕ್ರೈಮ್‌ ಹಾಸನ: ಅಂಗಡಿ ಎದುರು ಕುಳಿತಲ್ಲೇ ಹೃದಯಾಘಾತದಿಂದ ಪ್ರಾಣಬಿಟ್ಟ ವ್ಯಕ್ತಿ

ಹಾಸನ: ಅಂಗಡಿ ಎದುರು ಕುಳಿತಲ್ಲೇ ಹೃದಯಾಘಾತದಿಂದ ಪ್ರಾಣಬಿಟ್ಟ ವ್ಯಕ್ತಿ

An incident has occurred in Hagare village of Belur taluk, where a man who had come to purchase household items died of a heart attack while sitting in front of the shop.

ಹಾಸನ:ಮನೆ ಬಳಕೆ ಸಾಮಾಗ್ರಿ ಖರೀದಿಗೆ ಬಂದಿದ್ದ ವ್ಯಕ್ತಿಯೊಬ್ಬರು ಅಂಗಡಿ ಮುಂದೆ ಕೂತಲ್ಲೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಹಗರೆಯಲ್ಲಿ ನಡೆದಿದೆ.

ಅಡವಿಬಂಟೇನಹಳ್ಳಿ ಗ್ರಾಮದ ನಿರ್ವಾಣಿಯಣ್ಣ (59) ಮೃತಪಟ್ಟ ವ್ಯಕ್ತಿ.  ಅವರು ಮನೆಗೆ ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಊರಿನಿಂದ ಬಂದಿದ್ದು ಅಕ್ಕಿ ವಿತರಿಸುವ ನ್ಯಾಯಬೆಲೆ ಅಂಗಡಿ ಸಮೀಪದ ಒಂದು ಅಂಗಡಿ ಮುಂದೆ ಕೂಳಿತಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಇದ್ದಕ್ಕಿದಂತೆ ಕೂತಲ್ಲೆ ಪಕ್ಕಕ್ಕೆ ವಾಲಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

error: Content is protected !!