10.3 C
Munich
Home News ಹಾಸನ:ಎಂಸಿಇ ನೆಟ್‌ಬಾಲ್‌ ತಂಡ ವಿಟಿಯು ಚಾಂಪಿಯನ್ಸ್

ಹಾಸನ:ಎಂಸಿಇ ನೆಟ್‌ಬಾಲ್‌ ತಂಡ ವಿಟಿಯು ಚಾಂಪಿಯನ್ಸ್

The netball team of students from Malenadu Technical College emerged champions by winning first place in the VTU State Level Netball Tournament held at Rajarajeshwari Engineering College, Bengaluru.

ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೆಟ್‌ಬಾಲ್‌ತಂಡ ಬೆಂಗಳೂರಿನ ರಾಜರಾಜೇಶ್ವರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ವಿಟಿಯುರಾಜ್ಯ ಮಟ್ಟದ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಾಲೇಜಿನ ವಿದ್ಯಾರ್ಥಿಗಳಾದ ಕರಣ್ ಪಿ ಗೌಡ, ನಿರಂಜನ್ ಡಿ ಎಲ್, ಪವನ್‌ಎಸ್ ವಿ, ಆಕಾಶ್‌ಗೌಡಎಸ್ ವಿ, ಚಿರಂತ್ ಎ, ಯಶ್ವಂತ್ ಎ ಎಸ್, ಭರತ್‌ಎಚ್ ಕೆ, ಭುವನ್‌ಜೆಎಚ್, ವಿನಯ್ ಕೆ ಎಂ ಮತ್ತುರೋಹಿತ್‌ಎನ್ ವಿ ವಿಜೇತತಂಡದ ಭಾಗವಾಗಿದ್ದರು.

The netball team of students from Malenadu Technical College emerged champions by winning first place in the VTU State Level Netball Tournament held at Rajarajeshwari Engineering College, Bengaluru.
error: Content is protected !!