ಅರಕಲಗೂಡು: ನ್ಯೂಸ್ ವಾಯ್ಸ್ ವಾರ ಪತ್ರಿಕೆ ಸಂಪಾದಕರಾದ ಕೊಣನೂರು ಚನ್ನಕೇಶವಯ್ಯ ಅವರ ತಾಯಿ ಶತಾಯುಷಿ ಹುಲುಕೋಡಮ್ಮ (102) ಭಾನುವಾರ ಬೆಳಗಿನ ಜಾವ ಹಾಸನ ಆಸ್ಪತ್ರೆಯಲ್ಲಿ ನಿಧನರಾದರು.
ದಿ. ದೊಡ್ಡಣ್ಣಯ್ಯನವರ ಪತ್ನಿಯಾದ ಇವರಿಗೆ ತಲಾ ನಾಲ್ವರು ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
Shatayushi Hulukodamma (102), the mother of Konanur Channakeshavayya, editor of the weekly newspaper News Voice, passed away at Hassan Hospital on Sunday morning.










