14.8 C
Munich
Home ಜಿಲ್ಲೆ ಹಾಸನ: ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರ ನಿಧನಕ್ಕೆ ಶ್ರದ್ಧಾಂಜಲಿ

ಹಾಸನ: ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರ ನಿಧನಕ್ಕೆ ಶ್ರದ್ಧಾಂಜಲಿ

ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ವೃಕ್ಷ ಮಾತೆ ಪದ್ಮ ಶ್ರೀ ಪುರಸ್ಕೃತ ರಾಗಿದ್ದ ಸಾಲು ಮರದ ತಿಮ್ಮಕ್ಕ ರವರ ನಿಧನಕ್ಕೆ ಹಾಸನ ಜವನಹಳ್ಳಿ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಸಲಾಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಹಾಸನ ಅಧಿಚುಂಚನಗೀರಿ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮಿಜಿ, ಶ್ರೀ ಸಂಗಮೇಶ್ವರ ಸ್ವಾಮಿಜಿ ತಣ್ಣೀರು ಹಳ್ಳಮಠ, ಶ್ರೀ ವಿಜಯ್ ಕುಮಾರ್ ಸ್ವಾಮೀಜಿ ತಣ್ಣೀರು ಹಳ್ಳ ಮಠ, ಶ್ರೀ ನಂದಿ ಶ್ವರ ಸ್ವಾಮಿಜಿ ಮಲ್ಲೇಶ್ವರ ಸ್ವಾಮಿ ಮಠ ಸಿಗೆಗುಡ್ಡ, ಬಸ ಲಿಂಗ ಸ್ವಾಮಿಜಿ ಶಿರದನಹಳ್ಳಿ ಮಠ, ಮಲ್ಲೇಶ್ವರ ಸ್ವಾಮಿಜಿ ತೋರೆನೂರ ಮಠ, ಅಭಿನವ ರೇವಣ್ಣ ಸಿದ್ದೇಶ್ವರ ಸ್ವಾಮಿ ರಾಯನಾಳು ಹುಬ್ಬಳ್ಳಿ, ರವಿನಾಕಲಗೂಡು ಮಾಜಿ ಅಧ್ಯಕ್ಷರು ಜಿಲ್ಲಾ ಪರ್ತಕರ್ತರ ಸಂಘ ಹಾಸನ, ಕಟ್ಟಾಯ ಶಿವಕುಮಾರ್ ಅಧ್ಯಕ್ಷರು ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕ, ಬಿ ವಿ ಉಮೇಶ್ ಅಧ್ಯಕ್ಷರು ಜವನಹಳ್ಳಿ ಮಠಹೀತರಕ್ಷಾ ಣ ಸಮಿತಿ, ಕಾರ್ಯದರ್ಶಿ ಪರಮಶಿವಯ್ಯ, ಮೋದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು.

error: Content is protected !!