Sign in
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Sign in
Welcome!Log into your account
Forgot your password?
Password recovery
Recover your password
Search
Logo
Logo
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
  • Advertise
  • About
  • Events
  • Write for Us
  • In the Press
Sign in / Join
16.2 C
Munich
Logo
Facebook
X
Youtube
type here...
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Logo
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Home News ಬೆಂಗಳೂರು: ಬೀದರ್‌ನಲ್ಲಿ ನಡೆಯುವ ಕೆಯುಡಬ್ಲ್ಯೂಜೆ 40ನೇ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ
  • News
  • ರಾಜ್ಯ

ಬೆಂಗಳೂರು: ಬೀದರ್‌ನಲ್ಲಿ ನಡೆಯುವ ಕೆಯುಡಬ್ಲ್ಯೂಜೆ 40ನೇ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ

Chief Minister Siddaramaiah on Thursday unveiled the logo for the 40th state conference organized by the Karnataka Working Journalists Association, to be held in Bidar district in March, at the Vidhana Soudha.

By
ಕನ್ನಡPost
-
January 22, 2026
Facebook
X
Pinterest
WhatsApp

    ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಂಘಟಿಸುವ 40ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗುರುವಾರ ಅನಾವರಣ ಮಾಡಿದರು.

    ಈ ಸಂದರ್ಭದಲ್ಲಿ ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಈಶ್ವರ. ಬಿ. ಖಂಡ್ರೆ ಅವರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಮ್ಮೇಳನಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು.

    ಅರ್ಥಪೂರ್ಣ ಸಮ್ಮೇಳನವಾಗಿಸಲು ಶ್ರಮಿಸಿ: ಈಶ್ವರ ಖಂಡ್ರೆ 

    ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 40ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ಸಚಿವ ಈಶ್ವರ ಖಂಡ್ರೆ ಅವರು ಮತ್ತೊಮ್ಮೆ ಬಿಡುಗಡೆ ಮಾಡಿ, ಬೀದರ್ ಜಿಲ್ಲಾ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್ ಸಮ್ಮುಖದಲ್ಲಿ ರಾಜ್ಯ ಸಂಘಕ್ಕೆ ಹಸ್ತಾಂತರಿಸಿದರು. ಎರಡು ದಶಕಗಳ ಬಳಿಕ ಬೀದರ್‌ನಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣ ಸಮ್ಮೇಳನವಾಗಿಸಲು ಶ್ರಮಿಸುವಂತೆ ಸಚಿವರು ಕರೆ ನೀಡಿದರು.

    ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ದೇವಪ್ಪ, ಬಾಬುವಾಲಿ, ಶಿವಕುಮಾರಸ್ವಾಮಿ, ದೀಪಕ್ ವಾಲಿ, ಮಾಳಪ್ಪ ಅಡಸಾರೆ, ಸಿದ್ದರಾಮಯ್ಯ ಸ್ವಾಮಿ, ಪೃಥ್ವಿರಾಜ್, ಬಸವರಾಜ ಪವಾರ್, ವಿಜಯಕುಮಾರ ಅಷ್ಟುರೆ ಮತ್ತಿತರರು ಪಾಲ್ಗೊಂಡಿದ್ದರು

    Chief Minister Siddaramaiah on Thursday unveiled the logo for the 40th state conference organized by the Karnataka Working Journalists Association, to be held in Bidar district in March, at the Vidhana Soudha.

    • TAGS
    • 40th state conference
    • Chief Minister.
    • logo
    • Siddaramaiah
    • unveiled
    Facebook
    X
    Pinterest
    WhatsApp
      Previous articleಚನ್ನರಾಯಪಟ್ಟಣ: ಆಹಾರ ಮತ್ತು ಜೀವನಶೈಲಿ ಬದಲಾವಣೆಯಿಂದ ಆರೋಗ್ಯ ಹದಗೆಡುತ್ತಿದೆ- ಡಾ. ಲೋಕೇಶ್
      Next articleಸಕಲೇಶಪುರ ತಾಲೂಕಿನಲ್ಲಿ ಆದ್ಯತೆಯ ಮೇರೆಗೆ ರಸ್ತೆ ಅಭಿವೃದ್ಧಿ: ಶಾಸಕ ಸಿಮೆಂಟ್ ಮಂಜು
      ಕನ್ನಡPost

      RELATED ARTICLESMORE FROM AUTHOR

      ಸಕಲೇಶಪುರದಲ್ಲಿ ಡ್ರಗ್ಸ್ ಮುಕ್ತ ಆಂದೋಲನದಡಿ ನಡೆಯಲಿರುವ ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸ್ಥಳ

      Sakleshpur:ಸಕಲೇಶಪುರ:ಏಪ್ರಿಲ್ 19ರಂದು ಸಕಲೇಶಪುರದಲ್ಲಿ ಡ್ರಗ್ಸ್ ಮುಕ್ತ ಆಂದೋಲನ: ಸನ್ಮಾನ, ಪುಸ್ತಕ ಬಿಡುಗಡೆ ಮತ್ತು ಸಂಗೀತ ಸಂಜೆ ಕಾರ್ಯಕ್ರಮ

      ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನೂತನ ಲ್ಯಾಬ್ ಕಟ್ಟಡಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ

      Sakleshpur:ಸಕಲೇಶಪುರ:ಕ್ರಾಫರ್ಡ್ ಆಸ್ಪತ್ರೆಗೆ ಆಧುನಿಕ ಲ್ಯಾಬ್ ಕಟ್ಟಡ: ಆರೋಗ್ಯ ಸೇವೆ ವಿಸ್ತರಣೆಗೆ ಶಾಸಕ ಸಿಮೆಂಟ್ ಮಂಜು ಚಾಲನೆ.

      KSRTC ಬಸ್‌ನಲ್ಲಿ ಪ್ರಯಾಣಿಕರಿಂದ ಮರೆತ ಬ್ಯಾಗ್ ಪತ್ತೆ ಚಾಲಕ ಮತ್ತು ನಿರ್ವಾಹಕರಿಂದ ಹಣ ಹಿಂತಿರುಗಿಸಿದ ಘಟನೆ ಚನ್ನರಾಯಪಟ್ಟಣ KSRTC ಘಟಕದ ದೃಶ್ಯ ಪ್ರಾಮಾಣಿಕತೆಯ ಉದಾಹರಣೆ ನೀಡಿದ ಸಾರಿಗೆ ಸಿಬ್ಬಂದಿ

      ಚನ್ನರಾಯಪಟ್ಟಣ:KSRTC ಬಸ್‌ನಲ್ಲಿ ಮರೆತಿದ್ದ ₹67,500 ನಗದು, ₹1.10 ಲಕ್ಷ ಚೆಕ್ ಬ್ಯಾಗ್‌ ಹಿಂತಿರುಗಿಸಿದ ಚಾಲಕ-ನಿರ್ವಾಹಕ: ಮಾನವೀಯತೆ ಮೆರೆದ ಸಿಬ್ಬಂದಿ

      ಹಾಸನ ಜಿಲ್ಲೆಯಲ್ಲಿ LPG ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆ ಸಂಸದ ಶ್ರೇಯಸ್ ಪಟೇಲ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ದೃಶ್ಯ

      Hassan:ಹಾಸನ:📰 ಹಾಸನದಲ್ಲಿ ಎಲ್‌ಪಿಜಿ ಪೂರೈಕೆ ವ್ಯತ್ಯಯ: ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಮನವಿ

      ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ IEEE ಸ್ಟೂಡೆಂಟ್ ಚಾಪ್ಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಾಂಶುಪಾಲ ಡಾ. ಅಮರೇಂದ್ರ

      📰 Hassan:ಹಾಸನ:ಉದ್ಯೋಗಾವಕಾಶಗಳಿಗೆ ತರಬೇತಿ ಅಗತ್ಯ: ಎಂಸಿಇ ಪ್ರಾಂಶುಪಾಲ ಡಾ. ಅಮರೇಂದ್ರ ಅಭಿಪ್ರಾಯ

      EDITOR PICKS

      ಹಿಮಪರ್ವತದತ್ತ‌ ಹೆಜ್ಜೆಯಿಟ್ಟ ಪೆಂಗ್ವಿನ್ ಹಿಂತಿರುಗಿ ನೋಡಿದ್ದು ಯಾಕೆ? ನೆಟ್ಟಿಗರನ್ನು ತತ್ವಜ್ಞಾನಿ ಮಾಡಿದೆ ಈ ನಿಹಿಲಿಸ್ಟ್...

      January 25, 2026

      POPULAR POSTS

      ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಗಿದೆ ಬಿಇಒ ಕಚೇರಿ ಅಧೀಕ್ಷಕರ ಟೇಬಲ್‌ ಬೋರ್ಡ್!

      November 7, 2023

      ಮಳೆ ಅಬ್ಬರ: ಹಾಸನ ನಗರ ತತ್ತರ, ಹಾಸನಾಂಬೆ ಭಕ್ತರ ಪರದಾಟ, ಮುರಿದು ಬಿದ್ದ ಸ್ವಾಗತ...

      November 8, 2023

      ಹಾಸನಾಂಬೆ ಟಿಕೆಟ್, ಪ್ರಸಾದ ಮಾರಾಟ ಆದಾಯವೇ₹5.08ಕೋಟಿ

      November 12, 2023

      POPULAR CATEGORY

      • ಜಿಲ್ಲೆ2694
      • ಹಾಸನ2604
      • News1809
      • ಕ್ರೈಮ್‌942
      • Politics714
      • ಮನರಂಜನೆ360
      • ರಾಜ್ಯ342
      • ಸಿನಿಮಾ341
      ABOUT US
      FOLLOW US
      • ಜಿಲ್ಲೆ
        • ಮೈಸೂರು
        • ಹಾಸನ
        • ಮಂಡ್ಯ
        • ಚಾಮರಾಜನಗರ
        • ಚಿಕ್ಕಮಗಳೂರು
      • ರಾಜ್ಯ
      • ದೇಶ
      • ವಿದೇಶ
      • ರಾಜಕೀಯ
      • ಕ್ರೀಡೆ
        • ಕ್ರಿಕೆಟ್‌
        • ಟೆನಿಸ್‌
        • ಅಥ್ಲೆಟಿಕ್ಸ್‌
      • ಕೃಷಿ
      • ಕ್ರೈಮ್‌
        • ತನಿಖೆ
        • ಅಪರಾಧ ಜಗತ್ತು
        • ಹೀಗೂ ಉಂಟು
      • ಟೆಕ್ನಾಲಜಿ
        • ಅನ್ವೇಷಣೆ
        • ತಂತ್ರಗಾರಿಕೆ
        • ಪ್ರಯೋಗ
        • ವಿಜ್ಞಾನ ವಿಸ್ಮಯ
        • ಕೌತುಕ
        • ಬಾಹ್ಯಾಕಾಶ
      • ಮನರಂಜನೆ
        • ಸಿನಿಮಾ
        • ಧಾರಾವಾಹಿ
        • ಪುಸ್ತಕ
        • ಪ್ರವಾಸ
        • ವಿಮರ್ಶೆ
      • ಲೈಫ್‌ಸ್ಟೈಲ್‌
        • ಹೆಲ್ತ್‌ ಕೇರ್‌
        • ಫ್ಯಾಷನ್‌
        • ಆಹಾರ
      ©
      error: Content is protected !!