Sign in
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Sign in
Welcome!Log into your account
Forgot your password?
Password recovery
Recover your password
Search
Logo
Logo
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
  • Advertise
  • About
  • Events
  • Write for Us
  • In the Press
Sign in / Join
1.3 C
Munich
Logo
Facebook
Twitter
Youtube
type here...
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Logo
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Home News Politics ಪ್ರಜ್ವಲ್ ರೇವಣ್ಣಗೆ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ ಎಚ್.ಡಿ.ರೇವಣ್ಣ!
  • News
  • Politics
  • ಜಿಲ್ಲೆ
  • ಹಾಸನ

ಪ್ರಜ್ವಲ್ ರೇವಣ್ಣಗೆ ಎದುರಾಳಿಯಾಗಿ ನಾಮಪತ್ರ ಸಲ್ಲಿಸಿದ ಎಚ್.ಡಿ.ರೇವಣ್ಣ!

ಮಗನ ವಿರುದ್ಧ ತೊಡೆ ತಟ್ಟಿದರಾ ರೇವಣ್ಣ ಎಂಬ ಗೊಂದಲ

By
ಕನ್ನಡPost
-
March 30, 2024
Facebook
Twitter
Pinterest
WhatsApp

    ಹಾಸನ; ಈ ಬಾರಿಯ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಚ್.ಡಿ. ರೇವಣ್ಣ ಕಣಕ್ಕಿಳಿದಿದ್ದಾರೆ!

    ಹೌದು, ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಅವರಿಗೆ ಎದುರಾಳಿಯಾಗಿದ್ದಾರೆ. ಆದರೆ ಈ ರೇವಣ್ಣ, ಮಾಜಿ ಪ್ರಧಾನಿ ಹರದನಹಳ್ಳಿ ದೊಡ್ಡೇಗೌಡರ ಮಗ ರೇವಣ್ಣ ಅಲ್ಲ. ಇವರು ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿಯ ದೊಡ್ಡೇಗೌಡ ಎಂಬವರ ಮಗ ರೇವಣ್ಣ.

    ಈ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ, ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸುವ ಮೂಲಕ ಗಮನ ಸೆಳೆಯುತ್ತಿದ್ದ ಈ ಎಚ್.ಡಿ.ರೇವಣ್ಣ ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧಿಸಲು ಶನಿವಾರ ನಾಮಪತ್ರ ಸಲ್ಲಿಸಿದರು.

    ಪೂರ್ವಾಂಚಲ ಮಹಾಮಂಚಾಯತ್ ಎನ್ನುವ ಪಕ್ಷದ ಬಿ ಫಾರಂನೊಂದಿಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಅಭ್ಯರ್ಥಿ ಪಟ್ಟಿ ನೋಡಿದವರಿಗೆ ಪ್ರಜ್ವಲ್ ವಿರುದ್ಧ ಅವರ ತಂದೆ ಎಚ್.ಡಿ.ರೇವಣ್ಣ ಅವರೇ ಸ್ಪರ್ಧಿಸಿದ್ದಾರೇನೋ ಎನ್ನುವ ಗೊಂದಲ ಮೂಡಿದರೆ ಅಚ್ಚರಿಯಿಲ್ಲ.

    • TAGS
    • A candidate
    • named as HD Revanna
    • on saturday
    • submitted his nomination
    Facebook
    Twitter
    Pinterest
    WhatsApp
      Previous articleದೈತ್ಯ ಕಾಡಾನೆ ಕರಡಿಯಿಂದ ಮತ್ತೊಮ್ಮೆ ದಾಳಿ; ಸಮಯಪ್ರಜ್ಞೆ ಮೆರೆದು ಜೀವ ಉಳಿಸಿಕೊಂಡ ರೈತನ ಕಿವಿಯೇ ತುಂಡಾಯ್ತು!
      Next articleಬೈಕ್ ನಿಂದ ಬಿದ್ದು ಕೊಣನೂರು ಠಾಣೆ ಹೆಡ್‌ಕಾನ್ಸ್‌ಟೇಬಲ್ ವೆಂಕಟೇಶ್ ಸಾವು
      ಕನ್ನಡPost

      RELATED ARTICLESMORE FROM AUTHOR

      ಹಾಸನದಲ್ಲಿ ಕನಿಷ್ಠ ವೇತನ ಅಂತಿಮ ಅಧಿಸೂಚನೆ ಜಾರಿಗೆ ಆಗ್ರಹಿಸಿ ಕಾರ್ಮಿಕರು ನಡೆಸಿದ ಪ್ರತಿಭಟನೆ

      Hassan:ಹಾಸನ: ಕನಿಷ್ಠ ವೇತನ ಅಂತಿಮ ಅಧಿಸೂಚನೆ ಜಾರಿಗೆ ಆಗ್ರಹಿಸಿ ಹಾಸನದಲ್ಲಿ ಕಾರ್ಮಿಕರ ಪ್ರತಿಭಟನೆ

      ಹಾಸನ ಮಹಿಳಾ ದಿನಾಚರಣೆ ಜಾಥಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಡಾ. ಸಾವಿತ್ರಿ

      Hassan: ಹಾಸನ :ಹಾಸನ ಮಹಿಳಾ ದಿನಾಚರಣೆ ಜಾಥಾ: ಮಾ.7ರಿಂದ ಹಕ್ಕೊತ್ತಾಯ ಜಾಥಾ, ಮಾ.8ರಂದು ಬೃಹತ್ ಸಮಾವೇಶ

      Women leaders addressing press regarding KR Kavitha harassment case in Hassan

      HASSAN :ಹಾಸನ: ಕೆ.ಆರ್. ಕವಿತಾ ಕಿರುಕುಳ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಮಹಿಳೆಯರ ಆಗ್ರಹ

      HASSAN: ಹಾಸನ: ಕೈವಾರ ತಾತಯ್ಯ ಜಯಂತಿ: ಯುವಜನತೆಗೆ ಆದರ್ಶ ಜೀವನ ಸಂದೇಶ

      Channarayapatna: ಚನ್ನರಾಯಪಟ್ಟಣ: ಕಬ್ಬಳಿ ಬಸವೇಶ್ವರ ರಥೋತ್ಸವ ವಿಜೃಂಭಣೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದ ಉತ್ಸವ

      EDITOR PICKS

      ಹಿಮಪರ್ವತದತ್ತ‌ ಹೆಜ್ಜೆಯಿಟ್ಟ ಪೆಂಗ್ವಿನ್ ಹಿಂತಿರುಗಿ ನೋಡಿದ್ದು ಯಾಕೆ? ನೆಟ್ಟಿಗರನ್ನು ತತ್ವಜ್ಞಾನಿ ಮಾಡಿದೆ ಈ ನಿಹಿಲಿಸ್ಟ್...

      January 25, 2026

      POPULAR POSTS

      ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಗಿದೆ ಬಿಇಒ ಕಚೇರಿ ಅಧೀಕ್ಷಕರ ಟೇಬಲ್‌ ಬೋರ್ಡ್!

      November 7, 2023

      ಮಳೆ ಅಬ್ಬರ: ಹಾಸನ ನಗರ ತತ್ತರ, ಹಾಸನಾಂಬೆ ಭಕ್ತರ ಪರದಾಟ, ಮುರಿದು ಬಿದ್ದ ಸ್ವಾಗತ...

      November 8, 2023

      ಹಾಸನಾಂಬೆ ಟಿಕೆಟ್, ಪ್ರಸಾದ ಮಾರಾಟ ಆದಾಯವೇ₹5.08ಕೋಟಿ

      November 12, 2023

      POPULAR CATEGORY

      • ಜಿಲ್ಲೆ2574
      • ಹಾಸನ2503
      • News1577
      • ಕ್ರೈಮ್‌868
      • Politics657
      • ಮನರಂಜನೆ349
      • ಸಿನಿಮಾ326
      • ರಾಜ್ಯ297
      ABOUT US
      FOLLOW US
      • ಜಿಲ್ಲೆ
        • ಮೈಸೂರು
        • ಹಾಸನ
        • ಮಂಡ್ಯ
        • ಚಾಮರಾಜನಗರ
        • ಚಿಕ್ಕಮಗಳೂರು
      • ರಾಜ್ಯ
      • ದೇಶ
      • ವಿದೇಶ
      • ರಾಜಕೀಯ
      • ಕ್ರೀಡೆ
        • ಕ್ರಿಕೆಟ್‌
        • ಟೆನಿಸ್‌
        • ಅಥ್ಲೆಟಿಕ್ಸ್‌
      • ಕೃಷಿ
      • ಕ್ರೈಮ್‌
        • ತನಿಖೆ
        • ಅಪರಾಧ ಜಗತ್ತು
        • ಹೀಗೂ ಉಂಟು
      • ಟೆಕ್ನಾಲಜಿ
        • ಅನ್ವೇಷಣೆ
        • ತಂತ್ರಗಾರಿಕೆ
        • ಪ್ರಯೋಗ
        • ವಿಜ್ಞಾನ ವಿಸ್ಮಯ
        • ಕೌತುಕ
        • ಬಾಹ್ಯಾಕಾಶ
      • ಮನರಂಜನೆ
        • ಸಿನಿಮಾ
        • ಧಾರಾವಾಹಿ
        • ಪುಸ್ತಕ
        • ಪ್ರವಾಸ
        • ವಿಮರ್ಶೆ
      • ಲೈಫ್‌ಸ್ಟೈಲ್‌
        • ಹೆಲ್ತ್‌ ಕೇರ್‌
        • ಫ್ಯಾಷನ್‌
        • ಆಹಾರ
      ©
      error: Content is protected !!