9 C
Munich
Home ಟೆಕ್ನಾಲಜಿ ನಿಮ್ಮ ಮೊಬೈಲ್ ಗೆ ಎಮರ್ಜೆನ್ಸಿ ಅಲರ್ಟ್ ಸಂದೇಶ ಬರುತ್ತಿದೆಯಾ? ಭಯ ಪಡುವ ಅಗತ್ಯ ಇಲ್ಲ

ನಿಮ್ಮ ಮೊಬೈಲ್ ಗೆ ಎಮರ್ಜೆನ್ಸಿ ಅಲರ್ಟ್ ಸಂದೇಶ ಬರುತ್ತಿದೆಯಾ? ಭಯ ಪಡುವ ಅಗತ್ಯ ಇಲ್ಲ

ಹಾಸನ:

ಈ ಸಂದರ್ಭದಲ್ಲಿ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್ ಫೋನ್ ಗೆ ಎಚ್ಚರಿಕೆಯ ಸಂದೇಶ ಬಂದಿದೆ.

ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ

ಈ ರೀತಿಯ ಸಂದೇಶದಿಂದ ಮೊಬೈಲ್ ಬಳಕೆದಾರರಲ್ಲಿ ಆತಂಕ ಮನೆ ಮಾಡಿದ್ದು, ಯಾವುದೇ ಭಯ ಪಡುವ ಅಗತ್ಯ ಇಲ್ಲ ಎಂದು ಮೂಲಗಳು ತಿಳಿಸಿವೆ

error: Content is protected !!