ಬೇಟೆ ಹಿಡಿದು ಕೆರೆಯತ್ತ ಬಂದ ಹುಲಿರಾಯ

ಚಾಮರಾಜನಗರ: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ವನ್ಯ ಜೀವಿ ಪ್ರೇಮಿಗಳಿಗೆ ಭರ್ಜರಿ ಪೋಸ್‌ ನೀಡಿದೆ.ಆಗ ತಾನೆ ತಾನು ಬೇಟೆಯಾಡಿದ ಪ್ರಾಣಿಯನ್ನು ಬಾಯಲ್ಲಿ ಇಟ್ಟು, ಕೆರೆಯತ್ತ ಧಾವಿಸಿದ ಹುಲಿ ಸಫಾರಿಯಲ್ಲಿದ್ದವರಿಗೆ ಪೋಸ್‌ ನೀಡಿದೆ. ಇದನ್ನು ಕಂಡ ಜನರು ವನ್ಯ ಜೀವಿ ಪ್ರೇಮಿಗಳಿಗೆ ಈ ದೃಶ್ಯವನ್ನು ಮೋಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಅದು ಈಗ ವೈರಲ್‌ ಆಗಿದೆ.