ಬಲವಂತದ ಚೆಕ್ ಔಟ್ ಗೆ ಒಪ್ಪದ ಅತಿಥಿಗಳ ಮೇಲೆ ಸ್ಟಂಪ್, ಬ್ಯಾಟ್ ಗಳಿಂದ ಹಲ್ಲೆ ನಡೆಸಿದ ರೆಸಾರ್ಟ್ ಸಿಬ್ಬಂದಿ!
ಹಾಸನ, ಏಪ್ರಿಲ್ 14: ಸಕಲೇಶಪುರ ತಾಲ್ಲೂಕಿನ ಅಚ್ಚರಡಿ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಬೇಸಿಗೆ ರಜೆಯನ್ನು ಆನಂದಿಸಲು ಕುಟುಂಬ ಸಮೇತ ಆಗಮಿಸಿದ್ದ ಮಂಗಳೂರು ಮೂಲದ ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕಾರ್ಮಿಕರಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 15 ಜನರ ಮೇಲೆ ವಿಕೆಟ್, ಬ್ಯಾಟ್‌ಗಳಿಂದ ದಾಳಿ ನಡೆಸಿರುವ ಆರೋಪವಿದೆ. ಘಟನೆಯ ಹಿನ್ನೆಲೆ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕುಟುಂಬಗಳು ರೆಸಾರ್ಟ್‌ನಲ್ಲಿ ತಂಗಲು ಬಂದಿದ್ದವು. ರೆಸಾರ್ಟ್ ಮಾಲೀಕರು 24 ಗಂಟೆಯೊಳಗೆ ಚೆಕ್‌ಔಟ್ ಮಾಡದಿದ್ದರೆ ಹೆಚ್ಚಿನ … Continue reading ಬಲವಂತದ ಚೆಕ್ ಔಟ್ ಗೆ ಒಪ್ಪದ ಅತಿಥಿಗಳ ಮೇಲೆ ಸ್ಟಂಪ್, ಬ್ಯಾಟ್ ಗಳಿಂದ ಹಲ್ಲೆ ನಡೆಸಿದ ರೆಸಾರ್ಟ್ ಸಿಬ್ಬಂದಿ!
Copy and paste this URL into your WordPress site to embed
Copy and paste this code into your site to embed