ಸಕಲೇಶಪುರ: ಹಿಂದೂ ಹಿತರಕ್ಷಣಾ ವೇದಿಕೆಯಿಂದ 2026ರ ಕ್ಯಾಲೆಂಡರ್ ಬಿಡುಗಡೆ

The 2026 calendar was released by the Hindu Hitarakshan Vedike at the Sakaleshwara Swamy Temple in the town.

ಸಕಲೇಶಪುರ: ಹಿಂದೂ ಹಿತರಕ್ಷಣಾ ವೇದಿಕೆವತಿಯಿಂದ 2026ನೇ ಸಾಲಿನ ಕ್ಯಾಲೇಂಡರ್‌ನ್ನು ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಹಿಂದೂ ವರ್ಷಚಾರಣೆಯಂತೆ ಕ್ಯಾಲೆಂಡರ್ ಸಿದ್ದಪಡಿಸಲಾಗಿದ್ದು ಹಿಂದೂ ಸಂಸ್ಕೃತಿ ಉಳಿಯ ಬೇಕಾದರೆ ಹಿಂದೂ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಮುಖಂಡ ರಘು ಈ ವೇಳೆ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೃಷ್ಣಮೂರ್ತಿ, ಹಿಂದೂ ಮುಖಂಡ ರಾಮೋಜಿ, ಧರ್ಮೇಶ್, ಕೌಶೀಕ್, ಶೀವು ಜಿಪ್ಪಿ, ಹರೀಶ್‌ಆಚಾರಿ ಮುಂತಾದವರಿದ್ದರು.

The 2026 calendar was released by the Hindu Hitarakshan Vedike at the Sakaleshwara Swamy Temple in the town.