ಸಂಚಿತ್ ಸಂಜಿವ್ ಅಭಿನಯದ ಮ್ಯಾಂಗೋ ಪಚ್ಚ ಸಿನಿಮಾದ ಟೀಸರ್ ಬಿಡುಗಡೆ ಸಂಚಿತ್ ಮೊದಲ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ವಿವೇಕ ನಿರ್ದೇಶನದ ಸಿನಿಮಾ ಮ್ಯಾಂಗೋ ಪಚ್ಚ ಕೆಆರ್ ಜಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡ್ತಿರೋ ಸಿನಿಮಾ
ದಸರಾ ಹಬ್ಬದ ವಿಶೇಷವಾಗಿ ಬಿಡುಗಡೆ ಆಗಿರೋ ಟೀಸರ್










