ಸಕಲೇಶಪುರ: ಲಕ್ಷ್ಮೀಪುರಂ ಅಯ್ಯಪ್ಪಸ್ವಾಮಿ ಕೆರೆ ಬಳಿ ಉದ್ಯಾನವನ–ವಾಕಿಂಗ್ ಪಾತ್ ಅಭಿವೃದ್ಧಿಗೆ ಭೂಮಿ ಪೂಜೆ

Sakleshpur Municipality Chief Officers, former municipality members, local leaders and the public were present on the occasion.

ಸಕಲೇಶಪುರ: ನಗರದ ಲಕ್ಷ್ಮೀಪುರಂ ಬಡಾವಣೆಯಲ್ಲಿರುವ ಅಯ್ಯಪ್ಪಸ್ವಾಮಿ ಕೆರೆ ಬಳಿ 35 ಲಕ್ಷ ರೂ ವೆಚ್ಚದಲ್ಲಿ ಕೆರೆ ಸುತ್ತಲಿನ ಉದ್ಯಾನವನ, ವಾಕಿಂಗ್ ಪಾತ್, ಮಕ್ಕಳಿಗೆ ಆಟದ ಉಪಕರಣಗಳು, ಜಿಮ್ ಉಪಕರಣಗಳು, ಬೀದಿದೀಪ ಅಳವಡಿಕೆ ಕಾಮಗಾರಿಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜುರವರು ಭೂಮಿ ಪೂಜೆ ನೆರವೇರಿಸಿದರು.

ಸಕಲೇಶಪುರ ನಗರದ ಎಲ್ಲಾ ಪಾರ್ಕ್ ಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಪುರಸಭೆ ಮುಖ್ಯಾಧಿಕಾರಿಗಳು, ಪುರಸಭೆ ಮಾಜಿ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Sakleshpur Municipality Chief Officers, former municipality members, local leaders and the public were present on the occasion.