16.2 C
Munich
Home News ಮೈಸೂರು:ಜ್ಯೂನಿಯರ್ ಡಾಕ್ಟರ್ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದವಳು ಇನ್ನಿಲ್ಲ; ಇಬ್ಬರು ಹೆಣ್ಣು...

ಮೈಸೂರು:ಜ್ಯೂನಿಯರ್ ಡಾಕ್ಟರ್ ಪ್ರೇಮ ಪಾಶಕ್ಕೆ ಬಿದ್ದು 12 ವರ್ಷ ಜೀವಂತ ಶವವಾಗಿದ್ದವಳು ಇನ್ನಿಲ್ಲ; ಇಬ್ಬರು ಹೆಣ್ಣು ಮಕ್ಕಳ ಬಲಿ ಪಡೆದ ಕೀಚಕ ವೈದ್ಯ!?

ಮೈಸೂರಿನ ಡಾ. ನಾಗಶ್ರೀ ಪ್ರಕರಣದಲ್ಲಿ ಪ್ರೀತಿ ಮೋಸದಿಂದ 12 ವರ್ಷ ಕೋಮಾದಲ್ಲಿ ಬಾಳಿದ ಬಳಿಕ ಸಾವು. ವಿನೋದ್ ಕುಮಾರ್ ವಿರುದ್ಧ ಗಂಭೀರ ಆರೋಪಗಳು, ಮರುತನಿಖೆಗೆ ಆಗ್ರಹ.

error: Content is protected !!