Newsಜಿಲ್ಲೆಹಾಸನಹಾಸನ: ಹಿಮ್ಸ್ ಮುಖ್ಯ ಆಡಳಿತಾಧಿಕಾರಿಯಾಗಿ ಬಿ.ಎ. ಜಗದೀಶ್ ನೇಮಕ – ರೇಖಾ ವರ್ಗಾವಣೆKAS officer and Hassan University Registrar B.A. Jagadish has been appointed as the Chief Administrative Officer of the city's HIMS.By ಕನ್ನಡPost - September 27, 2025FacebookTwitterPinterestWhatsApp ಹಾಸನ: ನಗರದ ಹಿಮ್ಸ್ ಮುಖ್ಯ ಆಡಳಿತಾಧಿಕಾರಿಯಾಗಿ ಕೆಎಎಸ್ ಅಧಿಕಾರಿ, ಹಾಸನ ವಿವಿ ಕುಲಸಚಿವ ಬಿ.ಎ. ಜಗದೀಶ್ ನೇಮಕವಾಗಿದ್ದಾರೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಖಾ ಅವರನ್ನು ವರ್ಗಾಯಿಸಲಾಗಿದೆ. ಆದರೆ ಅವರಿಗೆ ಸ್ಥಳ ತೋರಿಸಿಲ್ಲ.