ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ವಿದ್ಯುತ್ ಬಿಲ್ ಬಾಕಿ – ವಿಶ್ವೇಶ್ವರಯ್ಯ ಜಲ ನಿಗಮದ ಎಂ.ಡಿ ಭೇಟಿಯಾದ ಶಾಸಕ ಸಿಮೆಂಟ್ ಮಂಜು

have come to the notice of the electricity arrears from the Yettinahole project. Since I was in Bangalore, I met with the MD of Visvesvaraya Jal Nigam Limited, Sanna Chittaiah, in his office and had a discussion.

ಬೆಂಗಳೂರು : ಎತ್ತಿನಹೊಳೆ ಯೋಜನೆ ಕಡೆಯಿಂದ ವಿದ್ಯುತ್ ಬಾಕಿ ಕುರಿತಂತೆ ನನ್ನ ಗಮನಕ್ಕೆ ಬಂದಿದೆ. ನಾನು ಬೆಂಗಳೂರಿನಲ್ಲೇ ಇದ್ದ ಕಾರಣ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಎಂ ಡಿ ಸಣ್ಣ ಚಿತ್ತಯ್ಯ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ.

ಹಣಕಾಸು ಇಲಾಖೆಯ ಸಮಸ್ಯೆಯಿಂದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ ಎಂಬುವುದು ತಿಳಿಸಿದ್ದಾರೆ. 2023 ರಿಂದಲೂ ವಿದ್ಯುತ್ ಬಿಲ್ ಬಾಕಿಯಾಗಿದ್ದು  ಕೂಡಲೇ ಸಮಸ್ಯೆ ಬಗೆಹರಿಸಿ  ಬಾಕಿ ಇರುವ ಹಣ ಪಾವತಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.