Newsಜಿಲ್ಲೆಹಾಸನ ಜೈಲಿನಲ್ಲೂ ಜವಾಬ್ದಾರಿ: ಪ್ರಜ್ವಲ್ ರೇವಣ್ಣ ಇದೀಗ ಗ್ರಂಥಾಲಯದ ಕಚೇರಿಯಲ್ಲಿ By ಕನ್ನಡPost - September 10, 2025 FacebookXPinterestWhatsApp ಹಾಸನ: ಮಾಜಿ ಸಂಸದ ಪ್ರಜ್ವಲ್ ರೆವಣ್ಣ, ಜೈಲಿನಲ್ಲಿರುವ ವೇಳೆ ಗ್ರಂಥಾಲಯ ಕಚೇರಿಯಲ್ಲಿ ಕೆಲಸ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಪ್ರಸ್ತುತ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಪುಸ್ತಕ ವಿತರಣೆ ಹಾಗೂ ದಾಖಲೆ ನಿರ್ವಹಣೆ ಮಾಡುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.