5.7 C
Munich
Home News ಡಿ.14 ರಿಂದ ಹಾಸನ ಮೂಲಕ ಹಾದು ಹೋಗುವ ಹಲವು ರೈಲುಗಳು ರದ್ದು ಹಾಗೂ ಮಾರ್ಗ ಬದಲಾವಣೆ!

ಡಿ.14 ರಿಂದ ಹಾಸನ ಮೂಲಕ ಹಾದು ಹೋಗುವ ಹಲವು ರೈಲುಗಳು ರದ್ದು ಹಾಗೂ ಮಾರ್ಗ ಬದಲಾವಣೆ!

ಯಾವ ರೈಲುಗಳು ರದ್ದಾಗಿವೆ? ಇಲ್ಲಿದೆ ಮಾಹಿತಿ

ಹಾಸನ: ನಗರ ರೈಲ್ವೆ ನಿಲ್ದಾಣದಲ್ಲಿ ಹಳಿ ಆಧುನೀಕರಣ ಕಾಮಗಾರಿ ಆರಂಭವಾಗುತ್ತಿರುವುದರಿಂದ ಡಿ. 14 ರಿಂದ 22ರವರೆಗೆ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ಹೊರಡಿಸಿರುವ ಪ್ರಕಟಣೆಯಲ್ಲಿ ಸಂಪೂರ್ಣ ಮಾಹಿತಿ ಇದೆ.

ರದ್ದಾದ, ಮಾರ್ಗಬದಲಾದ ರೈಲುಗಳ ಮಾಹಿತಿ ಇಲ್ಲಿದೆ
error: Content is protected !!