ಅರಕಲಗೂಡು: ಕೃಷಿ ಪಂಪ್ ಸೆಟ್ ಪರಿವರ್ತಕ ಅಳವಡಿಕೆಗೆ ಲಂಚ-ಬಸವಾಪಟ್ಟಣ ಸೆಸ್ಕ್ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

An assistant engineer at Basavapatna CESC who accepted a bribe to install an electrical converter in an agricultural pump set fell into the trap of the Lokayukta police on Tuesday.

ಅರಕಲಗೂಡು: ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಪರಿವರ್ತಕ ಅಳವಡಿಸಲು ಲಂಚ ಸ್ವೀಕರಿಸಿದ ಬಸವಾಪಟ್ಟಣ ಸೆಸ್ಕ್ ಸಹಾಯಕ ಇಂಜಿನಿಯರ್ ಮಂಗಳವಾರ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಇಂಜಿನಿಯರ್ ಶ್ರೀಧರ್ ಸಿಕ್ಕಿಬಿದ್ದ ಆರೋಪಿ. ಬೆಟ್ಟಸೋಗೆ ಗ್ರಾಮದ ರೈತ ಗಿರೀಶ್ ಎಂಬುವರ ಕೃಷಿ ಪಂಪ್ ಸೆಟ್ ನ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿತ್ತು. ಹೊಸದಾಗಿ ಅಳವಡಿಸುವುದಾಗಿ ಲಂಚಕ್ಕೆ ಬೇಡಿಕೆ ಇಟ್ಟು ಇಂಜಿನಿಯರ್ ಶ್ರೀಧರ್ ರೈತ ಗಿರೀಶ್ ಅವರಿಂದ ಜ. 9ರಂದು 3500 ರೂ ಮತ್ತು ಮಂಗಳವಾರ 2.500 ರೂ ಫೋನ್ ಪೇ ಮಾಡಿಸಿಕೊಂಡಿದ್ದ. ಹಾಸನ ಲೋಕಾಯುಕ್ತ ಇನ್ಸ್ ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ಇಂಜಿನಿಯರ್ ಶ್ರೀಧರ್ ಎಂಬಾತನ್ನು ಬಂಧಿಸಿದ್ದಾರೆ.

An assistant engineer at Basavapatna CESC who accepted a bribe to install an electrical converter in an agricultural pump set fell into the trap of the Lokayukta police on Tuesday.