ಬಾಹ್ಯಾಕಾಶ ಸಪ್ತಾಹ ಸ್ಪರ್ಧೆ: ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಸಾಧನೆ

ಹಾಸನ: ನಗರದ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್  ವಿಭಾಗದ ವಿದ್ಯಾರ್ಥಿಗಳಾದ ಶಶಾಂಕ್ ಭಾರಧ್ವಾಜ್ ಹಾಗೂ ಅಭಿಷೇಕ್ . ಕೆ. ಎಸ್.  ರವರು   ಹಾಸನದ M C F  ನಲ್ಲಿ ನಡೆದ  ವಿಶ್ವ ಬಾಹ್ಯಾಕಾಶ ಸಪ್ತಾಹ 2023 ರ   ಸ್ಪರ್ಧೆಯಲ್ಲಿ ಮೊದಲನೆಯ ಬ‌ಹುಮಾನಗಳಿಸಿದ್ದಾರೆ.
ಇವರಿಗೆ ಕಾಲೇಜಿನ  ಇ ,& ಸಿ. ವಿಭಾಗದ  ಡಾ .ಡಿ. ಎಸ್. ಕೀರ್ತಿ  ಸಹಾಯಕ ಪ್ರಾಧ್ಯಾಪಕರು ಮಾರ್ಗದರ್ಶಕ ರಾಗಿದ್ದರು.
ಇವರ ಯಶಸ್ವಿಗೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ‌‌ಪ್ರದೀಪ್ ರವರು . ಹಾಗೂ ಕಾಲೇಜಿನ  ಎಲೆಕ್ಟ್ರಾನಿಕ್ಸ್  ವಿಭಾಗದ ಮುಖ್ಯಸ್ಥರಾದ ಡಾ. ಪಿ. ಸಿ. ಶ್ರೀಕಾಂತ್ ಶುಭ ಕೋರಿದ್ದಾರೆ.