ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಬಜೆಟ್ ಘೋಷಣೆ: 900 ಕೋಟಿ ಮೂಲಸೌಕರ್ಯ ಅಭಿವೃದ್ಧಿಗೆ, ತಾಯಂದಿರ ಮರಣ ಪ್ರಮಾಣದಲ್ಲಿ 24% ಇಳಿಕೆ
ಬೆಂಗಳೂರು,ಮಾರ್ಚ್,6,2026 (www.kannadapost.com): ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದೆ. ತಾಯಂದಿರ ಮರಣ ಪ್ರಮಾಣ ಕಡಿತ, ಮಕ್ಕಳ ಆರೋಗ್ಯ, ಡಿಜಿಟಲ್ ಆರೋಗ್ಯ ಸೇವೆಗಳು ಹಾಗೂ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ತಾಯಂದಿರ ಮರಣ ಪ್ರಮಾಣದಲ್ಲಿ 24% ಇಳಿಕೆ
ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮವಾಗಿ:
ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ 24% ಇಳಿಕೆಯಾಗಿದೆ
ಈ ಯೋಜನೆಯಡಿ:
ಪ್ರತಿಯೊಂದು ತಾಯಂದಿರ ಮರಣವನ್ನು ತಜ್ಞರ ಸಮಿತಿ ಪರಿಶೀಲನೆ
ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ
ಹೆರಿಗೆ ಆಸ್ಪತ್ರೆಗಳಿಗೆ ಆಧುನಿಕ ಉಪಕರಣಗಳು
52 ಲಕ್ಷ ಮಕ್ಕಳಿಗೆ ಅನೀಮಿಯಾ ತಪಾಸಣೆ
ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಅಡಿಯಲ್ಲಿ:
52 ಲಕ್ಷ ಶಾಲಾ-ಕಾಲೇಜು ಮಕ್ಕಳಿಗೆ ರಕ್ತಹೀನತೆ ತಪಾಸಣೆ
11.7 ಲಕ್ಷ ಮಕ್ಕಳಿಗೆ ಚಿಕಿತ್ಸೆ
3.7 ಲಕ್ಷ ಮಕ್ಕಳು ಸಂಪೂರ್ಣ ಗುಣಮುಖ
ಹೃದಯಾಘಾತ ಪತ್ತೆ ಕಾರ್ಯಕ್ರಮ
STEMI ಕಾರ್ಯಕ್ರಮದಡಿ:
9.4 ಲಕ್ಷ ECG ಪರೀಕ್ಷೆಗಳು
13,933 ತೀವ್ರ ಹೃದಯಾಘಾತ ರೋಗಿಗಳ ಪತ್ತೆ
7,668 ರೋಗಿಗಳಿಗೆ ಚಿಕಿತ್ಸೆ
ಆರೋಗ್ಯ ಮೂಲಸೌಕರ್ಯಕ್ಕೆ 900 ಕೋಟಿ
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ:
₹900 ಕೋಟಿ ಅನುದಾನ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ:
ಹೊಸ HBP-2022 ಪ್ಯಾಕೇಜ್ ದರ ಜಾರಿಗೆ
ಇದರಿಗಾಗಿ:
₹400 ಕೋಟಿ ಹೆಚ್ಚುವರಿ ಅನುದಾನ
ಟ್ರಾಮಾ ಕೇರ್ ಸೇವೆಗಳ ವಿಸ್ತರಣೆ
ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ:
ತುರ್ತು ಚಿಕಿತ್ಸೆ ವಿಭಾಗ
ಶಸ್ತ್ರಚಿಕಿತ್ಸಾ ಕೊಠಡಿ
ಐಸಿಯು ಸೌಲಭ್ಯ
ಅಭಿವೃದ್ಧಿಗೆ ₹45 ಕೋಟಿ ಅನುದಾನ.
ಪೌಷ್ಟಿಕ ಪುನಶ್ಚೇತನ ಕೇಂದ್ರಗಳು
ತೀವ್ರ ಅಪೌಷ್ಟಿಕತೆಯ ಮಕ್ಕಳ ಚಿಕಿತ್ಸೆಗೆ:
ಈಗಾಗಲೇ 86 ತಾಲ್ಲೂಕುಗಳಲ್ಲಿ NRC ಕೇಂದ್ರಗಳು
ಉಳಿದ 63 ತಾಲ್ಲೂಕುಗಳಲ್ಲಿ ಹೊಸ ಕೇಂದ್ರಗಳು
ಅನುದಾನ: ₹6 ಕೋಟಿ
ಡಯಾಲಿಸಿಸ್ ಸೇವೆಗಳ ವಿಸ್ತರಣೆ
ರಾಜ್ಯದಲ್ಲಿ:
50 ಕೇಂದ್ರಗಳಲ್ಲಿ 150 ಹಾಸಿಗೆ ಹೆಚ್ಚಳ
ವರ್ಷಕ್ಕೆ 1.35 ಲಕ್ಷ ಡಯಾಲಿಸಿಸ್ ಸೇವೆ
ಅನುದಾನ: ₹20 ಕೋಟಿ
ಮಕ್ಕಳ ಆರೋಗ್ಯ ಕಾರ್ಯಕ್ರಮ
ಟೈಪ್-1 ಡಯಾಬಿಟಿಸ್ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್
ಕಡಿಮೆ ಜನನ ತೂಕದ ಶಿಶುಗಳಿಗೆ ವಿಶೇಷ ಚಿಕಿತ್ಸೆ
ಡಿಜಿಟಲ್ ಆರೋಗ್ಯ ಸೇವೆಗಳು
ಡಿಜಿಟಲ್ ಆರೋಗ್ಯ ಕಾರ್ಯಕ್ರಮದಡಿ:
ಸಮಸ್ತ ಮೊಬೈಲ್ ಆಪ್ ಮೂಲಕ ಆರೋಗ್ಯ ದಾಖಲೆ ಡಿಜಿಟಲೀಕರಣ
ಆಸ್ಪತ್ರೆಗಳಲ್ಲಿ UPI ಪಾವತಿ ವ್ಯವಸ್ಥೆ
ಟೆಲಿ ರೇಡಿಯಾಲಜಿ ಸೇವೆ
ಸ್ಮಾರ್ಟ್ ಲೇಬರ್ ರೂಮ್ ವ್ಯವಸ್ಥೆ
ಹೊಸ ನೇಮಕಾತಿ
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ:
2,500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ
Karnataka Announces Major Healthcare Reforms: ₹900 Crore for Infrastructure, Maternal Deaths Reduced by 24%
Bengaluru: The Karnataka government has announced several initiatives to strengthen the healthcare sector, focusing on maternal health, child nutrition, digital health systems and hospital infrastructure.
Maternal Death Rate Reduced by 24%
Due to the state’s campaign to eliminate preventable maternal deaths:
Maternal mortality has reduced by 24%
Key steps include:
Expert review of every maternal death
Improved maternity care services
Modern equipment in maternity hospitals
Anaemia Screening for 52 Lakh Children
Under the Anaemia Free Nutrition Karnataka program:
52 lakh students screened
11.7 lakh children treated
3.7 lakh fully recovered
STEMI Heart Attack Program
Under the STEMI emergency heart care program:
9.4 lakh ECG tests conducted
13,933 severe heart attack cases detected
7,668 patients treated
₹900 Crore for Health Infrastructure
The government has allocated:
₹900 crore for building and upgrading
Primary Health Centres
Community Health Centres
Taluk hospitals
Ayushman Bharat Arogya Karnataka
The scheme will implement HBP-2022 treatment package rates.
Additional funding:
₹400 crore
Trauma Care Expansion
All district and taluk hospitals will receive upgraded:
Emergency departments
Operation theatres
Intensive Care Units
Funding: ₹45 crore
Nutrition Rehabilitation Centres
For children suffering from severe acute malnutrition:
Existing 86 centres
63 new centres to be established
Funding: ₹6 crore
Dialysis Services Expansion
The government plans to:
Increase capacity in 50 dialysis centres
Provide 1.35 lakh dialysis services annually
Funding: ₹20 crore
Child Health Initiatives
Free insulin pens for children with Type-1 diabetes
Improved care for low birth weight newborns
Digital Health Initiatives
Key digital health initiatives include:
Digitization of health records via Samasta mobile app
UPI-based payment systems in hospitals
Tele-radiology services
Smart labour rooms
Recruitment
The health department will recruit:
2,500 new staff
to strengthen public healthcare services.











