ಹಾಸನ: ಎಂ.ಎಸ್. ರಾಮಯ್ಯ ನೌಕೀಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 38 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

38 students who graduated from the M.S. Ramaiah Naukis Technical College, located near Yagachi on the outskirts of Hassan city, were conferred with degrees.

ಹಾಸನ: ನಗರದ ಹೊರ ವಲಯದ ಯಗಚಿ ಬಳಿ ಇರುವ ಎಂ.ಎಸ್ ರಾಮಯ್ಯ ಅವರ ನೌಕೀಸ್ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್ ಎಂ.ಸಿ.ಎ ವಿಭಾಗದಲ್ಲಿ ಪದವಿ ಪಡೆದ 38 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಟೇಡೆಂಟ್ ಇನ್ಫಸಲ್ ಪ್ರವೈಟ್ ಲಿಮಿಟೆಡ್ ವ್ಯವಸ್ಥಾಪಕರಾದ ಕೆ.ಸಿ ಪುಷ್ಪರಾಜ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ವರದರಾಜ್ mca hod, Dean ಡಾ. ಶ್ರೀ ಪಾದ ಮಾರ್ಕಂಡೆ, E C E ವಿಭಾಗದ ಡಾ. ಡಿ ವಿ ಮಂಜುನಾಥ್ ಕಾರ್ಯಕ್ರಮದ ಸಂಯೋಜಕ ಡಾ. ಸತೀಶ್ ಎಮ್. ಎಸ್ ಕಾಲೇಜಿನ ಎಲ್ಲಾ ಅಧ್ಯಾಪಕರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

38 students who graduated from the M.S. Ramaiah Naukis Technical College, located near Yagachi on the outskirts of Hassan city, were conferred with degrees.