ಸಕಲೇಶಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾಂತರಾಜ್ ಹೊನ್ನೇಕೋಡಿ ಆಯ್ಕೆ

ಸಕಲೇಶಪುರ:   ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾಂತರಾಜ್ ಹೊನ್ನೆಕೋಡಿ ಹಾಗೂ ವಿವಿಧ ಪದಾಧಿಕಾರಿಗಳ ಹುದ್ದೆಗೆ ಅವಿರೋಧವಾಗಿ ಆಯ್ಕೆ ನಡೆದಿದೆ.

ಇಂದು ಪದಾಧಿಕಾರಿಗಳ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಎಲ್ಲಾ ಹುದ್ದೆಗಳಿಗೂ ಕೇವಲ ಒಬ್ಬೊಬ್ಬರು ಅಭ್ಯರ್ಥಿಗಳು ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆ ಫಲಿತಾಂಶ ಇಂತಿದೆ:

ಅಧ್ಯಕ್ಷ -ಕಾಂತರಾಜ್ ಹೊನ್ನೇಕೋಡಿ

ಉಪಾಧ್ಯಕ್ಷರು: ಸುಧೀರ್
ನವೀನ್ ಸದಾ

ಪ್ರ. ಕಾರ್ಯದರ್ಶಿ: ಅಕ್ಬರ್ ಜುನೖದ್

ಕಾರ್ಯದರ್ಶಿಗಳು: ಪ್ರವೀಣ್ ಎಸ್.ಜಿ
ಎಸ್.ಜೆ ನವೀನ್

ಖಜಾಂಚಿ:ಯೋಗೇಶ್

ಕಾರ್ಯಕಾರಿ ಸಮಿತಿ ಸದಸ್ಯರು:
ಟಿ.ಎಸ್ ವಿನಯ್ ಕುಮಾರ್
ನಿರಂಜನ ಮೂರ್ತಿ ಕೆ.ಎಸ್
ಚೇತನ್ ಕುಮಾರ್
ಅರ್ಜುನ್ ಪಿ.ಕುಮಾರ್
ಎಚ್.ಆರ್ ಜಗದೀಶ್
ಶಿವಕುಮಾರ್ ಕೆ.ಡಿ
ಎಚ್.ಪಿ ರವಿಕುಮಾರ್

ಚುನಾವಣಾಧಿಕಾರಿಗಳಾಗಿ ಜಿಲ್ಲಾ ಘಟಕದ ಕಾರ್ಯದರ್ಶಿ  ಬಿ.ಆರ್ ಬೊಮ್ಮೇಗೌಡ,  ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಸಿ.ಆರ್ ಕಾರ್ಯನಿರ್ವಹಿಸಿದ್ದರು.

Sakleshpur: Kantaraj Honnekodi was elected unopposed as the president of the Taluk Working Journalists’ Association and various office bearers.