0.7 C
Munich
Home News ಹಾಸನ: ಲಂಚ ಸ್ವೀಕಾರ ಆರೋಪದಲ್ಲಿ ಎಸಿಎಫ್ ಸತೀಶ್ ಬಂಧನ

ಹಾಸನ: ಲಂಚ ಸ್ವೀಕಾರ ಆರೋಪದಲ್ಲಿ ಎಸಿಎಫ್ ಸತೀಶ್ ಬಂಧನ

Aranya has been arrested on charges of accepting bribe. ACF Satish is the arrested accused. It is said that he had first accepted a bribe of ₹5,000 and then ₹10,000 through Google Pay from astrologer Akhilesh, who hails from Arsikere.

ಹಾಸನ: ಲಂಚ ಸ್ವೀಕರಿಸಿದ ಆರೋಪದಡಿ ಅರಣ್ಯ ಬಿದ್ದಿದ್ದಾರೆ.ಎಸಿಎಫ್ ಸತೀಶ್ ಬಂಧಿತ ಆರೋಪಿ. ಅರಸೀಕೆರೆ ಮೂಲದ ಜ್ಯೋತಿಷಿ ಅಖಿಲೇಶ್ ಅವರಿಂದ ಮೊದಲು ₹5,000 ಮತ್ತು ಬಳಿಕ ₹10,000 ಗೂಗಲ್ ಪೇ ಮೂಲಕ ಲಂಚ ಪಡೆದಿದ್ದರು ಎನ್ನಲಾಗಿದೆ.

ವೈಲ್ಡ್‌ಲೈಫ್ ಅಪರಾಧ ಸಂಬಂಧಿತ ಪ್ರಕರಣದಲ್ಲಿ ಅನುಕೂಲ ಮಾಡಿಕೊಡುವೆ ಎಂದು ಹಣ ಪಡೆದಿದ್ದರು.
ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಎಸಿಎಫ್ ಸತೀಶ್ ಅವರನ್ನು ತಡರಾತ್ರಿ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ನಂತರ ಲೋಕಾಯುಕ್ತ ಇಲಾಖೆ ತನಿಖೆಯನ್ನು ಚುರುಕುಗೊಳಿಸಿ ಹೆಚ್ಚಿನ ಮಾಹಿತಿ ಸಂಗ್ರಹಣೆ ಮುಂದುವರೆದಿದೆ.

error: Content is protected !!