ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (Karnataka Union of Working Journalists) 2025-2028ರ ಅವಧಿಯ ರಾಜ್ಯ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆದಿದೆ.
ಹೊಸ ಪದಾಧಿಕಾರಿಗಳ ಪಟ್ಟಿ ಹೀಗಿದೆ:
🟢 ಅಧ್ಯಕ್ಷರು: ಶಿವಾನಂದ ತಗಡೂರು
🟢 ಉಪಾಧ್ಯಕ್ಷರು: ಹೆಚ್.ಬಿ. ಮದನಗೌಡ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಮತ್ತಿಕೆರೆ ಜಯರಾಮ
🟢 ಪ್ರಧಾನ ಕಾರ್ಯದರ್ಶಿ: ಲೋಕೇಶ್ ಜಿ.ಸಿ.
🟢 ಕಾರ್ಯದರ್ಶಿಗಳು: ನಿಂಗಪ್ಪ ಚಾವಡಿ, ಪುಂಡಲೀಕ ಬಾಲೋಜಿ, ಸೋಮಶೇಖರ ಕೆರೆಗೋಡು
🟢 ಖಜಾಂಚಿ: ವಾಸುದೇವ ಹೊಳ್ಳ
ಈ ಚುನಾವಣಾ ಪ್ರಕ್ರಿಯೆಗೆ ಎನ್. ರವಿಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿಗಳಾಗಿ (Chief Election Officer) ಕಾರ್ಯನಿರ್ವಹಿಸಿದರು.
🗞️ – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)










