14.6 C
Munich
Home News ಹಾಸನ: ಆಲೂರು ಸ್ಫೋಟ ಸ್ಥಳಕ್ಕೆ ಬಂದ ಫೋರೆನ್ಸಿಕ್ ಹಾಗೂ‌ ಬಾಂಬ್ ನಿಷ್ಕ್ರೀಯ ದಳದ ತಜ್ಞರು

ಹಾಸನ: ಆಲೂರು ಸ್ಫೋಟ ಸ್ಥಳಕ್ಕೆ ಬಂದ ಫೋರೆನ್ಸಿಕ್ ಹಾಗೂ‌ ಬಾಂಬ್ ನಿಷ್ಕ್ರೀಯ ದಳದ ತಜ್ಞರು

Forensic experts and bomb disposal squad personnel have arrived at the scene to collect and examine evidence related to the explosion that occurred last night at a house in Old Alur, on the outskirts of Alur town.

ಹಾಸನ: ಆಲೂರು ಪಟ್ಟಣ ಹೊರವಲಯದ ಹಳೆ ಆಲೂರಿನ ಮನೆಯೊಂದರಲ್ಲಿ ಕಳೆದ ರಾತ್ರಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಸಾಕ್ಷ್ಯ ಸಂಗ್ರಹ ಹಾಗೂ ಪರಿಶೀಲನೆಗಾಗಿ ವಿಧಿವಿಜ್ಞಾನ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ಸ್ಫೋಟ ಸ್ಥಳದಲ್ಲಿ ಬಿದ್ದಿರುವ ಅವಶೇಷಗಳು ಹಾಗೂ ಸ್ಪೋಟಕದ ತುಣುಕುಗಳನ್ನು ಸಂಗ್ರಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪೋಟದ ಹಿಂದಿನ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಲು ವಿಶ್ಲೇಷಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಇನ್ನೂ ಸ್ಫೋಟಗೊಳ್ಳದ ರಾಸಾಯನಿಕಗಳು ಇರುವ ಸಾಧ್ಯತೆ ಯ ಕಾರಣಕ್ಕಾಗಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ

error: Content is protected !!