12.7 C
Munich
Home News ಜೈಲಿನಲ್ಲೂ ಜವಾಬ್ದಾರಿ: ಪ್ರಜ್ವಲ್ ರೇವಣ್ಣ ಇದೀಗ ಗ್ರಂಥಾಲಯದ ಕಚೇರಿಯಲ್ಲಿ

ಜೈಲಿನಲ್ಲೂ ಜವಾಬ್ದಾರಿ: ಪ್ರಜ್ವಲ್ ರೇವಣ್ಣ ಇದೀಗ ಗ್ರಂಥಾಲಯದ ಕಚೇರಿಯಲ್ಲಿ

ಹಾಸನ: ಮಾಜಿ ಸಂಸದ ಪ್ರಜ್ವಲ್ ರೆವಣ್ಣ, ಜೈಲಿನಲ್ಲಿರುವ ವೇಳೆ ಗ್ರಂಥಾಲಯ ಕಚೇರಿಯಲ್ಲಿ ಕೆಲಸ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅವರು ಪ್ರಸ್ತುತ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಪುಸ್ತಕ ವಿತರಣೆ ಹಾಗೂ ದಾಖಲೆ ನಿರ್ವಹಣೆ ಮಾಡುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!